Ramesh - Bangalore, India |
Customer Trust
Qualifications
Profile Views
Translations
Order Translation |
||||||||||||||||||||||||||
![]() Offline Member since December, 2015 Verifications ![]() E-mail Address Verified ![]() Phone Verified ![]() NDA Accepted Spoken Languages
Countries Lived In
Time Zone
Last Online ![]() 2015-12-18 |
Say Hello Profile: https://www.say-hello.com/p/386 Profile ನಾನು ಕನ್ನಡ ವಿಷಯದಲ್ಲಿ ಎಂ.ಎ (ಸ್ನಾತಕೋತ್ತರ ಪದವಿ) ಮತ್ತು ಎಂ.ಫಿಲ್ (ಸಂಶೋಧನಾ ಪದವಿ) ಪೂರ್ಣಗೊಳಿಸಿದ್ದು, ಇದೀಗ ಹಂಪಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯಲ್ಲಿ (ಪಿಎಚ್.ಡಿ) ತೊಡಗಿಕೊಂಡಿದ್ದೇನೆ. ಸಂಶೋಧನೆ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ. ಕನ್ನಡಭಾಷೆ ನನ್ನ ಮಾತೃಭಾಷೆಯಾಗಿದ್ದು, ಪಿಯುಸಿಯಿಂದ ಪಿಎಚ್ಡಿವರೆಗೆ ಕನ್ನಡವನ್ನು ವಿಶೇಷವಾಗಿ ಅಧ್ಯಯನ ಮಾಡಿದ್ದೇನೆ. ಹೀಗಾಗಿ ಕನ್ನಡ ಭಾಷೆಯ ಮೇಲೆ ಹಿಡಿತವಿದ್ದು, ಈ ಭಾಷೆಯ ಭಾಷಿಕ ಸತ್ವ, ಸಾಂಸ್ಕೃತಿಕ ಸೊಗಡು, ಶ್ರೀಮಂತಿಕೆ ಹಾಗೂ ಇಲ್ಲಿನ ಬೌದ್ಧಿಕ ವಾಗ್ವಾದಗಳ ಮೇಲೆ ಆಳವಾದ ಜ್ಞಾನವಿದೆ. ಇನ್ನು, ಇಂಗ್ಲಿಷ್ ಭಾಷೆಯಲ್ಲೂ ಪ್ರಾವೀಣ್ಯತೆ ಇದ್ದು, ಇಂಗ್ಲಿಷ್ನಿಂದ ಕನ್ನಡಕ್ಕೆ ಅತ್ಯಂತ ಸಮರ್ಥವಾಗಿ ಅನುವಾದಿಸಬಲ್ಲ ಸಾಮರ್ಥ್ಯವಿದೆ. ಪತ್ರಕರ್ತನಾಗಿ ಸುಮಾರು 10 ವರ್ಷಗಳ ಅನುಭವವಿದ್ದು, ಇದರಲ್ಲಿ ಕನಿಷ್ಠ ಏಳು ವರ್ಷಗಳನ್ನು ಅನುವಾದದಲ್ಲೇ ಕಳೆದಿದ್ದೇನೆ. ಈಗಲೂ ಕೂಡ ಕನ್ನಡದ ಜನಪ್ರಿಯ ಪತ್ರಿಕೆಯೊಂದರಲ್ಲಿ ಹಿರಿಯ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಅನುಭವ, ಜ್ಞಾನದ ಹಿನ್ನೆಲೆಯಲ್ಲಿ ಅತ್ಯುತ್ತಮವಾಗಿ ಅನುವಾದ ಮಾಡುವ ಪೂರ್ಣ ವಿಶ್ವಾಸವಿದೆ. ಕಂಪ್ಯೂಟರ್ ಬಳಕೆ, ವೇಗದ ಟೈಪಿಂಗ್ ಸೇರಿದಂತೆ ತಾಂತ್ರಿಕವಾಗಿ ಪ್ರಾವೀಣ್ಯತೆ ಇದೆ. See More Where I live ನಾನು ಹುಟ್ಟಿ ಬೆಳೆದಿದ್ದು ತುಮಕೂರು ಜಿಲ್ಲೆಯಲ್ಲಾದರೂ, ಬೆಂಗಳೂರಿನಲ್ಲಿ ಕಳೆದ 15 ವರ್ಷಗಳಿಂದ ವಾಸಿಸುತ್ತಿದ್ದೇನೆ. ಬೆಂಗಳೂರಿನ ಕಾಸ್ಮೋಪಾಲಿಟನ್ ಸಂಸ್ಕೃತಿ, ಇಲ್ಲಿನ ಜನಜಂಗುಳಿ, ಟ್ರಾಫಿಕ್ ಎಲ್ಲದರ ಬಗ್ಗೆಯೂ ಅರಿವಿದೆ ಮತ್ತು ಅನುಭವ ಇದೆ. See More Translation Languages
Education Kannada University Faculty/Department: Department of Kannada Literature Years Attended: 2007 to current Degree Obtained: M.Phil Ph.D., Bangalore University Faculty/Department: Department of Kannada Studies Years Attended: 2003 to 2005 Degree Obtained: Master of Arts See More Reviews See More |
||||||||||||||||||||||||||
Ramesh
Bangalore
0/0
Profile Info
ನಾನು ಕನ್ನಡ ವಿಷಯದಲ್ಲಿ ಎಂ.ಎ (ಸ್ನಾತಕೋತ್ತರ ಪದವಿ) ಮತ್ತು ಎಂ.ಫಿಲ್ (ಸಂಶೋಧನಾ ಪದವಿ) ಪೂರ್ಣಗೊಳಿಸಿದ್ದು, ಇದೀಗ ಹಂಪಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯಲ್ಲಿ (ಪಿಎಚ್.ಡಿ) ತೊಡಗಿಕೊಂಡಿದ್ದೇನೆ. ಸಂಶೋಧನೆ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ. ಕನ್ನಡಭಾಷೆ ನನ್ನ ಮಾತೃಭಾಷೆಯಾಗಿದ್ದು, ಪಿಯುಸಿಯಿಂದ ಪಿಎಚ್ಡಿವರೆಗೆ ಕನ್ನಡವನ್ನು ವಿಶೇಷವಾಗಿ ಅಧ್ಯಯನ ಮಾಡಿದ್ದೇನೆ. ಹೀಗಾಗಿ ಕನ್ನಡ ಭಾಷೆಯ ಮೇಲೆ ಹಿಡಿತವಿದ್ದು, ಈ ಭಾಷೆಯ ಭಾಷಿಕ ಸತ್ವ, ಸಾಂಸ್ಕೃತಿಕ ಸೊಗಡು, ಶ್ರೀಮಂತಿಕೆ ಹಾಗೂ ಇಲ್ಲಿನ ಬೌದ್ಧಿಕ ವಾಗ್ವಾದಗಳ ಮೇಲೆ ಆಳವಾದ ಜ್ಞಾನವಿದೆ. ಇನ್ನು, ಇಂಗ್ಲಿಷ್ ಭಾಷೆಯಲ್ಲೂ ಪ್ರಾವೀಣ್ಯತೆ ಇದ್ದು, ಇಂಗ್ಲಿಷ್ನಿಂದ ಕನ್ನಡಕ್ಕೆ ಅತ್ಯಂತ ಸಮರ್ಥವಾಗಿ ಅನುವಾದಿಸಬಲ್ಲ ಸಾಮರ್ಥ್ಯವಿದೆ. ಪತ್ರಕರ್ತನಾಗಿ ಸುಮಾರು 10 ವರ್ಷಗಳ ಅನುಭವವಿದ್ದು, ಇದರಲ್ಲಿ ಕನಿಷ್ಠ ಏಳು ವರ್ಷಗಳನ್ನು ಅನುವಾದದಲ್ಲೇ ಕಳೆದಿದ್ದೇನೆ. ಈಗಲೂ ಕೂಡ ಕನ್ನಡದ ಜನಪ್ರಿಯ ಪತ್ರಿಕೆಯೊಂದರಲ್ಲಿ ಹಿರಿಯ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಅನುಭವ, ಜ್ಞಾನದ ಹಿನ್ನೆಲೆಯಲ್ಲಿ ಅತ್ಯುತ್ತಮವಾಗಿ ಅನುವಾದ ಮಾಡುವ ಪೂರ್ಣ ವಿಶ್ವಾಸವಿದೆ. ಕಂಪ್ಯೂಟರ್ ಬಳಕೆ, ವೇಗದ ಟೈಪಿಂಗ್ ಸೇರಿದಂತೆ ತಾಂತ್ರಿಕವಾಗಿ ಪ್ರಾವೀಣ್ಯತೆ ಇದೆ.
Time Zone: GMT+05:30
Verifications:
Translation Languages
Areas of Specialization
Reviews
REGISTER WITH GOOGLE |
REGISTER WITH FACEBOOK |
We never post anything without your permission |
OR REGISTER WITH E-MAIL
By Registering, I agree to Say Hello's Terms of Service, Customer Refund Policy and Privacy and Cookie Policy.
Already connected? Log In
By Registering, I agree to Say Hello's Terms of Service, Customer Refund Policy and Privacy and Cookie Policy.
Already connected? Log In
Profile Guidance
Please note that your Profile Description may not contain:
About • Careers • Press • Blog • Help
Terms • Refund Policy • Privacy
© Say Hello Global Inc. - All rights reserved.
This site has been handcrafted by Say Hello™
Company AboutCareers Press Blog |
Translate Spanish to EnglishEnglish to Spanish Refer a Friend Questions? |
Legal HelpTerms of Service Customer Refund Policy Privacy and Cookie Policy |
|
|||
© Say Hello Global Inc. - All rights reserved. | |||
This site has been handcrafted by Say Hello™ and is best viewed using IE 10, Chrome, Safari and newer browsers. |